Poorna Chandra Tejasvi Kannada novel pdf| Karvalo, Jugari cross PDF Download

ತೇಜಸ್ವಿ ಎಂದರೆ ಎಂದೂ ಮುಗಿಯದ ಅಚ್ಚರಿ ಭರಿತ ಕುತೂಹಲ.


Download link provided at the end of the page!

ಅಣ್ಣನ ನೆನಪು ನಾನು ಓದಿದ ಅನುವಾದದ ಹೊರತಾದ ಮೊದಲ ಕೃತಿ. ಕುವೆಂಪು ಅವರ ನೆನಪುಗಳೊಂದಿಗೆ, ಅವರಿಗಿಂತಲೂ ಭಿನ್ನವಾದುದ್ದೊಂದು ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಂಡರು ಎನ್ನುವುದಕ್ಕೆ ಸಾಕ್ಷಿಯಾಗುವ ಅವರ ಬಾಲ್ಯದ, ಯೌವನದ ತರಲೆಗಳನ್ನೊಳಗೊಂಡ ಸುಂದರ ಕೃತಿ.

ಇನ್ನು ಕರ್ವಾಲೋ, ಜುಗಾರಿ ಕ್ರಾಸ್, ಕಿರಗೂರಿನ ಗಯ್ಯಾಳಿಗಳು, ಅಬಚೂರಿನ ಪೋಸ್ಟಾಫೀಸು.. ಒಂದೊಂದೂ ಹಿಡಿದಿಡುವ ಮತ್ತೆ ಮತ್ತೆ ಓದಬೇಕೆನ್ನಿಸುವ ಕೃತಿಗಳು.

ಇವರ ಪಾಕಕ್ರಾಂತಿ ಕಥೆಯನ್ನು ಮತ್ತೆ ಮತ್ತೆ ಓದಿ ನಕ್ಕು ಹಗುರವಾಗಬೇಕೆನ್ನಿಸುತ್ತದೆ. ಇಂತದ್ದೊಂದು ಕಥೆಯನ್ನು ಹಿಂದೆ ಓದಿಲ್ಲ. ಮುಂದೆ ಕಾಣುವುದಕ್ಕಂತೂ ಸಾಧ್ಯವೇ ಇಲ್ಲ.

>


ಅಂತಹ ಅವರ ಹಾಸ್ಯ ಪ್ರಜ್ಞೆಗೆ ಅವರೇ ಸಾಟಿ. ಹೇಳಬೇಕಿರುವುದನ್ನು ಯಾವ ಬಿಗುಮಾನವೂ ಇಲ್ಲದೇ ನಿಷ್ಠೂರವಾಗಿ ಹೇಳುವ ನಿರೂಪಣೆ ಚಂದ.

ತೇಜಸ್ವಿಯವರ ಪುಸ್ತಕಗಳನ್ನು ಓದುವಾಗಲೆಲ್ಲಾ ಇವರಂತಹ ಅದ್ಭುತ ಬರಹಗಾರ ಇನ್ನೊಬ್ಬರಿಲ್ಲವೆನ್ನಿಸಿಬಿಡುತ್ತದೆ.

ಪರಿಸರ, ಪ್ರಕೃತಿ, ಕೀಟ, ಪ್ರಾಣಿ ಪಕ್ಷಿಗಳು, ವಿಜ್ಞಾನದ ಬಗೆಗಿನ ವಿಷಯಗಳನ್ನು ಸರಳವಾಗಿ, ರಸವತ್ತಾಗಿ ಜನಸಾಮಾನ್ಯರಿಗೂ ತಲುಪಿಸುವಂತಹ ಅವರ ಕೃತಿಗಳು ಕನ್ನಡಿಗರಿಗೆ ಎಂದೆಂದಿಗೂ ಅನನ್ಯವೇ.

Get the Tejasvi Kannada novels here.

>

Karvalo PDF   

Jugari Cross PDF

Chidambara Rahasya PDF

Abachurina Postoffice PDF    

Kirugurina Gayaligalu PDF

Hulihurina Sarahaddu PDF


ಧನ್ಯವಾದಗಳು.
ದಿ ಬೆಂಗಳೂರು ಪೋಸ್ಟ್‌.
close