14 Apr 2013

ಅವಳ ನೋಟ...

ಅವಳನ್ನು ನೋಡಿದ ಕ್ಷಣವೇ ನನ್ನ ಕಣ್ಣು,
ಮನಸ್ಸಿನ ನಡುವೆ ಏನೋ ಗೊ೦ದಲ ,
ಬಹುಃಶ ನನ್ನನ್ನೆ ನಾಶಮಾಡುಬವ೦ತಹ
ತಳಮಳ ಕುದಿತ್ತಿದೆ ನನ್ನಲ್ಲಿ......
ಅವಳ ಬಿ೦ಬ ಕಣ್ಣಿಗೂ~~~~
ಅವಳ ಪ್ರೀತಿ ಮನಸ್ಸಿಗೂ~~~
ನಾಟಿದರೆ ಸಾಕು ನಾನು ಒಬ್ಬ
ಪ್ರೇಮಿಯಾಗುತ್ತೇನೆ........!!!!
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →