ಈ ಇ-ಪುಸ್ತಕ, ವೈದ್ಯಕೀಯ ರಂಗದಲ್ಲಿನ ಆಕಸ್ಮಿಕ ಪ್ರಸಂಗಗಳ ಪ್ರಪಂಚದ ಅತೀ ದೊಡ್ಡ ಸಂಗ್ರಹ. ಯಾವುದೋ ಅನಿರೀಕ್ಷಿತ ಬೆಳವಣಿಗೆ, ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ, ಆ ಸಂದರ್ಭವನ್ನು “ಸೆರೆಂಡಿಪಿಟಿ” ಎನ್ನಬಹುದು. ಇದು ವೈದ್ಯಕೀಯ ಸಾಧಕರ ಕತೆ; ಸಾಧನೆಯ ಇತಿಹಾಸ! ಇದರಲ್ಲಿನ ಐವತ್ತೂ ಪ್ರಸಂಗಗಳು ಬಿಡಿ-ಬಿಡಿ ಲೇಖನಗಳು. ಪ್ರೌಢಶಾಲೆಯಲ್ಲಿ ವಿಜ್ಞಾನ ಓದಿರುವ ಯಾರು ಬೇಕಾದರೂ ಈ ಪುಸ್ತಕವನ್ನು ಬಹಳ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. "ವೈದ್ಯಕೀಯ ಆಕಸ್ಮಿಕಗಳ ಜಗತ್ತಿನ ಅತೀ ದೊಡ್ಡ ಸಂಗ್ರಹ”ವನ್ನು ಓದಿ, ಆನಂದಿಸಿ, ಮತ್ತಷ್ಟು ಜನಕ್ಕೆ ಓದಿಸಿ!
Download Medical Books in Kannada PDF | ಕನ್ನಡ ವೈದ್ಯಕೀಯ ಪುಸ್ತಕಗಳು ಪಿಡಿಎಫ್ ಸೆರೆಂಡಿಪಿಟಿ
ಮೊಬೈಲ್ ಮೂಲಕ ಓದುವವರು epub ಆವೃತ್ತಿಯನ್ನು ಮೊಬೈಲ್ ಗೆ ಇಳಿಸಿಕೊಂಡು Google Play
Books ಎನ್ನುವ App ಮೂಲಕ Dark Mode ನಲ್ಲಿ ಓದಬಹುದು. ಬಹಳ ಹಿತವಾದ ಓದಿನ
ಅನುಭವವಾಗುತ್ತದೆ.
ಕಿಂಡಲ್ ನಲ್ಲಿ ಓದುವವರು Mobi ಆವೃತ್ತಿಯನ್ನು ನಿಮ್ಮ ಕಂಪ್ಯೂಟರ್ ಗೆ Download
ಮಾಡಿಕೊಂಡು, USB cable ಮೂಲಕ ಅದನ್ನು ನಿಮ್ಮ ಕಿಂಡಲ್ ಗೆ ಸೇರಿಸಿಕೊಂಡು, ಅದರಲ್ಲಿಯೇ
ಓದಬಹುದು.
ಗಣಕದಲ್ಲಿಯೇ ಓದುವುದಾದರೆ, pdf ಆವೃತ್ತಿ ಅತ್ಯಂತ ಸೂಕ್ತ.
Google Books ತಾಣದಿಂದಲೂ ಈ ಪುಸ್ತಕ ಲಭ್ಯವಿದೆ. ಕನ್ನಡದಲ್ಲಿ "ಸೆರೆಂಡಿಪಿಟಿ" ಎಂದು Search
ಮಾಡಿದರೆ ಸಿಗುತ್ತದೆ