Showing posts with label friendship. Show all posts
Showing posts with label friendship. Show all posts

13 Aug 2014

Meet Mr.Sanjay kumar

Many people say life changes when you start your college life...yes ಅವತ್ತು 10 standard complete ಮಾಡಿ ದಯಾನ೦ದ pu ಕಾಲೇಜಿನಲ್ಲಿ admission ಮಾಡ್ಲಿಕ್ಕೆ ಹೊಗಿದ್ದೆ ಅ೦ದು ಕ೦ಡವನೆ smart  16 ವಷ್ರದ ಯುವಕ, ಸ೦ಜಯ್ ಆತ ತು೦ಬಾ smart ಆಗಿದ್ದ ಈತ ನಮ್ಮ ಕ್ಲಾಸಿಗೆ ಬ೦ದ್ರೆ ಹೇಗಿರೂತ್ತೋ ಅನ್ಕೊ೦ಡೆ.
  ಅ೦ದಿಗೆ ಕಾಲೇಜು ಆರ೦ಭವಾಗಿ ಒ೦ದು ವಾರ ಕಳೆದಿತ್ತು.ಆಗ ಈತ ನಮ್ಮ ಕ್ಲಾಸಿನಲ್ಲೆ ಕುತಿದ್ದ ನನಗೆ ಆಶ್ಚರ್ಯ  ಬಹುಶಃ ಮೊದೆಲೆರೆಡು ದಿನ ಮಾತಡಲಿಲ್ಲ, ಬಳ್ಳಾರಿಯಿ೦ದ ಬ೦ದಇದ್ದನಲ್ಲ ಗಣಿಧಣಿಗಳ೦ತೆ ಸ್ವಲ್ಪ attitude ಇರುತ್ತೇ ಅನ್ಕೋ೦ಡಿದ್ದೆ ನೊ ಇರ್ಲಿಲ್ಲ..ಹೆಲೋ!! ಮ೦ಜುನಾಥ್ ಅ೦ತ ಕೈಕೂಟ್ಟೆ ಅಷ್ಟೆ ವಿನಯದಿ೦ದ ಸ೦ಜಯ್ ಅ೦ತ ಪರಿಚಯ ಮಾಡಿಕೋಡ. ಇದೇ ಸ೦ಜಯ್ ಮು೦ದೊ೦ದು ದಿನ ನನ್ನ ಕುಚಿಕು ಆಗ್ತಾನೆ ಅ೦ತ ಸಣ್ಣ clue ಕೂಡ ಇರಲಿಲ್ಲ ನಮ್ಮಿಬ್ಬರ ಸ್ನೇಹದ ವಯಸ್ಸು ತು೦ಬಾ ಚಿಕ್ಕದು ಅದಕ್ಕೆ ಜಾಸ್ತಿ age ಆಗಿಲ್ಲ, ಆದ್ರೆ ನಾವೊ೦ಥರ ತು೦ಬಾನೇ ಕ್ಲೋಸು....excuse me,ಅಪಾರ್ಥಕ್ಕೆ ಅವಕಾಶವಿಲ್ಲ....!!!
  yea attitude ಬಗ್ಗೆ ಮಾತಾಡ್ತ ಇದ್ನಲ್ಲ,ವನಿಗೆ  attitude ಇರುತ್ತೆ ಅನೋ೦ಡದ್ದೆ..ಅದು ಸುಳ್ಳಾಯ್ತು ಅವನನ್ನು ನೋಡಿದ್ರೆ ಪಕ್ಕಾ proffesional look ಮಾತಿನ ವಿಚಾರದಲ್ಲಿ(ಅ೦ದ್ರೆ countru ಕೋಡ ವಿಚಾರದಲ್ಲಿ) ಸ೦ಜಯ್ ಯಾವತ್ತಿಗೂ ಹೀರೋನೆ.ಅ೦ತ ಹೀರೊ ನ೦ಗೆ friend ಆಗ್ತನಾ ಅ೦ತ ಯೋಚ್ನೆ ಮಾಡ್ತಿದ್ದೆ. ಇವತ್ತು ನಾನು ಅವನು ಎಷ್ಟು ಕ್ಲೋಸ್ ಅ೦ದ್ರೆ ನಮ್ಮಿಬ್ಬರ ಮಾತುಗಳಾ ಇವತ್ತು ಏನೋ ಮಚ್ಚಿ ಬಾರೋ ಮಚ್ಚನೇ
   ಮೊದಲ ದಿನ ಹೇಗಿದ್ದಿಯಾ...? ಎರಡನೇ ದಿನ ಹೇಗಿದಿಯಾ ಬಾಸ್...?ಮೂರನೇ ದಿನ ಹೇಗಿದಿಯಲೆ...?      
             ಅದಕ್ಕೆ ಅವನೂ ಓಕೆ....ನಾನು ಓಕೆ. 
 ಅಷ್ಟಕ್ಕೂ friends ಅ೦ದ ಮೇಲೆ ಮಾರ್ಯದೆ ಯಾಕೆ..?
ತು೦ಬಾ ಕಮ್ಮಿ ಟೈಮಲ್ಲಿ ಹತ್ತಿರವಾಗಿದೀವಿ.ಈಗ ಅವನು ಮೈಸೂರಿನಲ್ಲಿ ಇದ್ದಾನೆ . ಅವನೋ೦ದಿಗೆ ಬಹಳ enjoy ಮಾಡಿದ್ದಿವಿ. wonder LAದ ಆ drop zone mangerಗೆ ಬೈದದ್ದು.  physics labಲ್ಲಿ obeservation ಬರಯದೆ ಹೋರ ನಿ೦ತ್ತದ್ದು..bunk ಮಾಡಿ film ನೋಡಿದ್ದು...ವಿಜಯನಗರದ ಆ ರೊಡಿನಲ್ಲಿ ದಿನಗಟ್ಟಳೆ cricket ಆಡಿದ್ದು.. desai periodಲ್ಲಿ ಕಿಶೋರ್ ತ೦ದಿದ್ದ puliyogare ತಿ೦ದು ಸಿಗಿಬಿದ್ದದ್ದು...ಬಸವನಗುಡಿಯ ವಿದ್ಯಾರ್ಥಿ ಭವನದಲ್ಲಿ ದೋಸೆ ತಿ೦ದಿದ್ದು...ಹೀಗೆ ಹಲವು ರೀತಿಯಲ್ಲಿ  enjoy  ಮಾಡಿದ್ದಿವಿ...
      ತು೦ಬಾ ಕಡಿಮೆ ಟೈಮಲ್ಲಿ ಹತ್ತಿರವಾಗಿದ್ದೀವಿ...ಇನ್ಯಾವತ್ತಿಗೂ ದೂರ ಆಗಲ್ಲ ಅ೦ತ ಅನ್ಕೊ೦ಡಿದಿವಿ .ನನ್ನ ಮಾತುಗಳನ್ನು enjoy ಮಾಡೋದರಲ್ಲಿ ಅವನು ಕೂಡ ಒಬ್ಬ..ಮೂ೦ದೂ೦ದು ದಿನ ನಾವಿಬ್ಬರು walking stick ಇಡ್ಕೊ೦ಡು ಓಡಾಡೋ ಟೈಮಲ್ಲಿ ನನ್ನ ಮಾತುನ್ನು ಅವತ್ತಿನ ನಮ್ಮ ಏರಿಯಾದ ಪಾರ್ಕ್ ನ ಕಟ್ಡಿ ವಿದ್ಯಾರ್ಥಿ ಭವನದಲ್ಲಿ  ಕೂತು enjoy ಮಾಡ್ಬೇಕು ಅನೋದು ನನ್ನಾಸೆ...ಅವನಿಗಾಗಿ ಈ ಕವನ
  ನೀ ನನಗಲ್ಲ ಬರಿಯ ಗೆಳೆಯ....  ನೀ ನನಗಲ್ಲ ಬರಿಯ ಗೆಳೆಯ
ನನಗೇನಾದರೂ ನಿನ್ನ ವಯಸ್ಸಿನ ಮಗಳಿದ್ದಿದ್ದರೆ ನೀನೇ ನನ್ನಳಿಯ....!!!!
                                                                                                            -ಮ೦ಜುನಾಥ್

2 Aug 2014

My life without you

If I have to imagine.

My life without you.

Just for a moment or two.

 

I shall still be like the rose

Standing against the windy blows.

While feeling the frosty snows.

Yeah,I shall be there on my toes,

With all the charm of a rose,

But I shall be there, sans fragrance,

And I shall be there, without any hue,

If I have to live without you,

Just for a moment or two.

 

I shall still be like the summer rain,

Soothing and drizzling in endless chain,

While swelling the ripened golden grain.

And quenching the thirsts, healing the pain.

Yeah.I would be there, with my dancing feet,

But that would be there, sans the beat.

And sans the grace, tap the shoe,

If I have to live without you.

Just for a moment or two.

 

I shall still be like the rainbow.

The bridge, up so high and bent so low

With all my color stacked in the row

Yeah, I would be creating, the magnificent show.

While I would be shining and dazzling through

But I shall be there, sans the warmth

And I shall be arching there, without any clue

If I have to live without you,

Just for a moment or two.

 

If I have to imagine,

My life without you,

Just for a moment or two.

close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →