10 May 2018

KANNADA NOVELS AND BOOKS FREE DOWNLOAD| FREE KANNADA NOVEL PDF| KANNADA NOVEL PDF DOWNLOAD


ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳುಓದಿ ಆನಂದಿಸಿ! Kannada Detective Novels

 Bimba Studio – Everyday Kurtis Designed with Intention

If you are looking for kurtis that combine comfort and elegance without compromise, explore the collection at www.bimbastudio.in.

Because style should feel natural.



ರವಿ ಬೆಳಗೆರೆ ಅವರ ಪುಸ್ತಕಗಳು



ರಾಜಾ ಚೆಂಡೂರ್



ಯಂಡಮೂರಿ ವೀರೇಂದ್ರನಾಥ್


If you need any more Kannada eBook, you can mail me at sahitya.spoorthi@gmail.com




BV ಅನಂತರಾಮ್ 

1.    Death Chase
2.    Desert Storm
3.    Final Assault
4.    Final Victory
6.    Journey To Hell
7.    Open Challenge

ಕೌಂಡಿನ್ಯ  

1.    ವ್ಯೂಹ

If you need any more Kannada eBook, you can mail me at sahitya.spoorthi@gmail.com


 

RV ಕಟ್ಟಿಮನಿ

1.    Black Maamba






ಶಿವರಾಮು 







1.    ‘ಪ್ರಹಸನ ಪ್ರಪಿತಾಮಹ’, ‘ಕನ್ನಡಕ್ಕೊಬ್ಬನೇ ಕೈಲಾಸಂ’ ಎನಿಸಿಕೊಂಡ ತ್ಯಾಗರಾಜ ಪರಮಶಿವ ಕೈಲಾಸಂ (1884-1946) ಅವರ ಪರಿಚಯದ ಅಗತ್ಯ ಕನ್ನಡದ ನಾಟಕಪ್ರಿಯರಿಗೆ ಇಲ್ಲವೇ ಇಲ್ಲ.
ನಾಟಕ:

If you need any more Kannada eBook, you can mail me at sahitya.spoorthi@gmail.com

ಪಂಜೆ ಮಂಗೇಶರಾಯರು 

ಮಕ್ಕಳ ಕಥೆಗಳು: ಮಕ್ಕಳ ಕಥೆಗಳು


ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ .
ಕಾವ್ಯ: ಇಂಗ್ಲಿಷ್ ಗೀತಗಳು (ಮೂಲ ಇಂಗ್ಲಿಷ್ ಕವನಗಳ ಜೊತೆಗೆ) 

3. ಕೆರೂರ ವಾಸುದೇವಾಚಾರ್ಯರು

4. ಕೊಡಗಿನ ಗೌರಮ್ಮ 


5. ಕೊರಡ್ಕಲ್ ಶ್ರೀನಿವಾಸರಾವ್ 


6. ಬಿಎಸ್ ಸೀತಾರತ್ನಬಾಯಿ  ಕಾವ್ಯ: ಶ್ರೀಮದ್ಭಗವದ್ಗೀತಾ: 

If you need any more Kannada eBook, you can mail me at sahitya.spoorthi@gmail.com
 FOR MORE KANNADA NOVEL FREE PDF CLICK HERE


19 Mar 2018

A bit of a Writer’s Block

I have been a little lost lately. Trying to find myself. Putting myself out there too much. Wondering hopelessly, in search of nothing. Have you ever felt that? Being lost in search of the unknown. Well, it has happened. I thought of myself as someone who knows himself, who knows what he likes, dislikes, who knows where he is headed. This disillusionment led me to a weird place, which I never thought I would be in. A state of just being, existing for the sake of it. I had lost my drive towards my goals, I had become a wanderer, but a lost one.
My love for expressing myself through my writing had slowly faded as I tried to fit to the norm. I know I am unique as we all are. But I know I’m a lot different, and yet I write the way everyone else writes, try to fit my brains into that tiny little box. I forgot, in the meanwhile, that I am an artist who paints through his words, and creates wonderful imagery which just starts with my imagination. I was proud enough to believe that I do not need to explain myself, to tell you guys the truth about things while I ranted on about ‘acceptable’ topics.
But I let myself go. I have had a lot of time to think, to ponder. And sometimes to be mindless and isolated from all thoughts. So many places that I have visited, so many beautiful sunsets that I have not missed. So many people that I have met, so many temptations that I have indulged in. I have danced my heart out till wee hours in the morning, drank until I do not remember my name, slept for days and eaten till my stomach hurt. I have seen the sunrise from the skies, a sunset which brought me to tears.
A friend put up a quote saying- “I have traveled through madness to find ME.” And yes, I have definitely been mad and I shall always be. I want to tell you my stories, share my emotions and my experiences. I want to make you feel, want you to flinch, frown and smile. I want you to feel what I feel. I want to make you think. I want to share my experience of driving through the six south Indian states.
And in the end of the year, and the wake of the new year(Ugadi) to come, let me excite you for what is to come.
#KeepinItReal
-Manjunath

1 Feb 2018

9 Dec 2017

ಸುನೀಲ ನಭದಲ್ಲಿ ಸೂರ್ಯ ಗ್ರಹಣ


C:ಟಿ. ಗುರುರಾಜ್
ಈ ಮನುಷ್ಯನನ್ನು ಸಾರಾಸಗಟು ಒಪ್ಪಿಕೊಳ್ಳಲಿಕ್ಕೂ ಆಗದ , ಧಿಕ್ಕರಿಸಲಿಕ್ಕೂ ಆಗದ ಲಕ್ಷೋಪಲಕ್ಷ ಮಂದಿಯಲ್ಲಿ ನಾನೂ ಒಬ್ಬ.
ನಿರಂತರವಾದ ಓದು, ಹುಚ್ಚೆಬ್ಬಿಸಬಲ್ಲ ಬರೆವಣಿಗೆ , ತನ್ನದೇ ಆದ ತಿಕ್ಕಲುತನ ಮತ್ತು ವಿಕ್ಷಿಪ್ತತೆಗಳಿಂದಾಗಿಯೇ ಆತ್ಮೀಯನಾಗುವ ಮನುಷ್ಯ ಮತ್ತು ಆಪ್ತವೆನ್ನಿಸುವ ವ್ಯಕ್ತಿತ್ವ.
ಈ ನೆಲದ ಹೊಸ ತಲೆಮಾರಿನ ಅಸಂಖ್ಯ ಹುಡುಗ - ಹುಡುಗಿಯರಿಗೆ ಓದಿನ ಕಿಚ್ಚು ಹಚ್ಚಿಸಿದ ಈ ಅಲೆಮಾರಿ ಮನಸ್ಸಿನ ಗುರು, ತನ್ನ ಪರಮಾಪ್ತ ಶಿಷ್ಯನನ್ನೇ ಕೊಲ್ಲಿಸಲು ಸುಪಾರಿ ಕೊಟ್ಟರೆಂಬ ಕಾರಣದ ಅಡಿಯಲ್ಲಿ ಬಂಧಿತರಾಗಿದ್ದಾರೆ.
ಅರೋಗ್ಯ ಸರಿಯಿಲ್ಲದೆ ರೆಸ್ಟ್ ಮಾಡುತ್ತಿದ್ದ  ರವಿ ಬೆಳಗೆರೆ ಅರೆಸ್ಟ್ ಆಗಿದ್ದಾರೆ.
‘ ಹಾಯ್ ಬೆಂಗಳೂರ್ ‘ ಎಂಬ ಕಪ್ಪು ಬಿಳುಪಿನ ಟ್ಯಾಬ್ಲಾಯ್ಡ್ ಸುಂದರಿಯನ್ನು ಮುಂದಿಟ್ಟುಕೊಂಡೇ ಕೋಟಿಗಟ್ಟಲೆ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಬೆಳಗೆರೆ, ತನ್ನದೇ ಆದ ಲೆಕ್ಕವಿರದಷ್ಟು ತಪ್ಪುಗಳಿಂದಾಗಿ ಶತ್ರು ಪಡೆಯನ್ನೂ ಕಟ್ಟಿಕೊಂಡಿದ್ದಾರೆ.
ಪರಮಗುರು ಬೆಳಗೆರೆ ಹಾಗೂ ಪರಮಾಪ್ತ  ಶಿಷ್ಯನಾಗಿದ್ದ
ಸುನಿಲ್ ಹೆಗ್ಗರವಳ್ಳಿ ನಡುವಿನ ಕೆಲವೊಂದು                ‘ ಸಂಬಂಧ’ ಗಳು ಹದಗೆಟ್ಟ ಫಲಶ್ರುತಿ ಈಗ ಅತಿರೇಖ ತಲುಪಿದೆ.
ಕಾಸು ಪಡೆದುಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡ ಸುಪಾರಿ ಹಂತಕನೊಬ್ಬ ನೀಡಿದ ಹೇಳಿಕೆಯನ್ನೇ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ  ಪೊಲೀಸರು, ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ.
ಇದೇ ಹಂತಕ ಅಥವಾ ಇವನಂತಹ ಮತ್ಯಾರೋ ವೃತ್ತಿನಿರತ ಕೊಲೆಗಡುಕನೊಬ್ಬ ರಾಜ್ಯದ  ಯಾರೋ ಶಾಸಕ - ಮಂತ್ರಿಯ ವಿರುದ್ಧ ‘ ಅವರು ಇವರನ್ನು ಕೊಲ್ಲಲು ನನಗೆ ಸುಪಾರಿ ನೀಡಿದ್ದರು ‘ ಎಂದು ಹೇಳಿಕೆ ಕೊಟ್ಟ ಮಾತ್ರಕ್ಕೆ ಪೊಲೀಸರು ಆ ಪ್ರಭಾವೀ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾ..?
ಹಾಗೆ ಬಂಧಿಸಿದಲ್ಲಿ ಅದಕ್ಕೆ ಕಾನೂನಿನ ಮಾನ್ಯತೆ ದೊರಕುತ್ತದಾ.., ಹಣಕ್ಕಾಗಿ ಕೊಲೆಯನ್ನೇ ಮಾಡಲು ಸಿದ್ಧವಿರುವ ಮನುಷ್ಯನೊಬ್ಬ , ಅದೇ ಹಣಕ್ಕಾಗಿ ಈ ಬಗೆಯ ಸುಳ್ಳು ಹೇಳಿಕೆಗಳನ್ನು ಕೊಡಲಿಕ್ಕೂ ಸಾಧ್ಯವಿದೆಯಲ್ಲವೇ..?
ರವಿ ಬೆಳಗೆರೆ ದೋಷಿಯೋ - ನಿರ್ದೋಷಿಯೋ ಎಂಬುದು ಕಾನೂನಿನ ವ್ಯಾಪ್ತಿಗೆ ಒಳಪಟ್ಟ ವಿಚಾರ. ಆ ಬಗ್ಗೆ ಇಲ್ಲಿ ಚರ್ಚೆ ಅನಗತ್ಯ.
ಈ ಪ್ರಕರಣದಲ್ಲಿ ಸುಪಾರಿ ಹಂತಕ ನೀಡಿದ ಹೇಳಿಕೆ ಮಾತ್ರವೇ ದೂರು ಎಂಬುದನ್ನು ನೆನಪಿನಲ್ಲಿಡಬೇಕು. ಸುನಿಲ್ ಹೆಗ್ಗರವಳ್ಳಿ ಪೊಲೀಸರು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ  ದೂರಿಗೆ ಹೇಳಿಕೆ ಕೊಟ್ಟಿದ್ದಾರೆಯೇ ಹೊರತು ದೂರು ದಾಖಲಿಸಿಲ್ಲ ಎಂಬುದು ಗಮನಾರ್ಹ.
ಈ ಬಗೆಯ ಹಂತಕರ ಮಾತುಗಳನ್ನೇ ಆಧರಿಸಿ ಪ್ರಕರಣಗಳನ್ನು ದಾಖಲಿಸಿಕ್ಳುವುದು ಆರೋಗ್ಯಕರ ಸಮಾಜದ ದೃಷ್ಟಿಯಿಂದ ತೀರಾ ಅಪಾಯಕಾರಿ. ಈ ಘಟನೆಯನ್ನು ರಾಜ್ಯ ಸರ್ಕಾರ ಮತ್ತು ನ್ಯಾಯಾಂಗ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ , ಮುಂದಿನ ದಿನಗಳಿಗೆ ಇದೊಂದು pricident ಆಗಿಬಿಡುವ ಸಾಧ್ಯಗಳಿವೆ ಎಂಬುದನ್ನು ಮರೆಯಬಾರದು.
ಬೆಳಗೆರೆ ತಪ್ಪು ಮಾಡಿರುವುದೇ ನಿಜವಾದರೆ ಅವರಿಗೆ ಖಂಡಿತಾ ಶಿಕ್ಷೆಯಾಗಲೇಬೇಕು. ಆದರೆ ಕೇವಲ ಆರೋಪಿಯ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂಬಂತೆ ಬಿಂಬಿಸುವುದು ಸರಿಯಾದ ಕ್ರಮವಲ್ಲ.
ಹಾಗಂಥ ರವಿ ಬೆಳಗೆರೆ ತಪ್ಪುಗಳನ್ನೇ ಮಾಡದ ಒಪ್ಪವಾದ ಮಹಾಪುರುಷ ಎಂದು ಹೇಳುತ್ತಿಲ್ಲ. ಮನುಷ್ಯ ಸಹಜವಾದ ದುರ್ಗುಣಗಳು  - ದೌರ್ಬಲ್ಯಗಳಿಗೆ ಅವರೂ ಹೊರತಲ್ಲ.
ಸುನಿಲ್ ಹೆಗ್ಗರವಳ್ಳಿಯೂ ಸೇರಿದಂತೆ, ಈ ಬಂಧನದ ಹಿಂದಿರುವ ಅಧಿಕಾರಿಗಳು ಮತ್ತು ಇರಲೇಬಹುದಾದ ಕೆಲವೊಂದು ಕಾಣದ ಕೈಗಳು ಒಂದೇ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು.
ಶಿಷ್ಯನನ್ನು ಕೊಲ್ಲಿಸುವ ಪ್ರಯತ್ನ ನಿಜವೇ ಆಗಿದ್ದರೆ ಬೆಳಗೆರೆಗೆ ಗುರು ಎನ್ನಿಸಿಕೊಳ್ಳುವ ಯಾವ ಅರ್ಹತೆಗಳೂ ಇರುವುದಿಲ್ಲ. ಗುರು ಕೊಟ್ಟ ಅವಕಾಶವನ್ನು ಹೆಗ್ಗರವಳ್ಳಿ ತಪ್ಪಾಗಿ ಬಳಸಿಕೊಂಡಿದ್ದರೆ ಆತನೂ ಸಂಭಾವಿತ ಶಿಷ್ಯನಲ್ಲ.
ಈ ಸಂಗತಿ ಪೊಲೀಸು - ಕೋರ್ಟು , ಕಾನೂನು - ಕಟ್ಟಳೆಗಳಿಗಿಂತ ಹಿರಿದಾದುದು. ಅವರಿಬ್ಬರ ಆತ್ಮ ಸಾಕ್ಷಿಗೆ ಮಾತ್ರವೇ ಗೊತ್ತಿರುವಂಥದು.
ನಮ್ಮ ಮಾಧ್ಯಮಗಳೂ ಸಹ ಇಂಥ ವಿಚಾರಗಳಲ್ಲಿ
ಏಕ ಪಕ್ಷೀಯವೆಂಬಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಮಾಧ್ಯಮಗಳ ಬಗ್ಗೆ ಜನ ಸಾಮಾನ್ಯರಿಗೆ ನಂಬಿಕೆ ಬರುವಂತೆಯೇ ವರ್ತಿಸಬೇಕು.
ಒಂದು ವೇಳೆ ರವಿ ಬೆಳಗೆರೆ ಇಂಥದ್ದೊಂದು ಸುಪಾರಿ ಕೊಟ್ಟಿದ್ದರೆಂಬುದು ನಿಜವೇ ಆದರೆ , ಅದು ಅಸಹ್ಯದ ಪರಮಾವಧಿ.
ಹಲವು ವರ್ಷಗಳ ಹಿಂದೆ ರವಿ ಬೆಳಗೆರೆ ನನಗೆ ಬರೆದಿದ್ದ ಪತ್ರವೊಂದರ ನಾಲ್ಕು ಸಾಲುಗಳನ್ನು ಇಲ್ಲಿ ನೆನೆಯುತ್ತೇನೆ.
- ಗುರು, ನನಗೆ ದ್ವೇಷಗಳನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲ. ಹಾಗೂ ಒಂದು ವೇಕೆ ಯಾರನ್ನಾದರೂ ದ್ವೇಷಿಸಲೇಬೇಕೆನ್ನಿಸಿದರೆ  ಒಂದು ಕಪ್ ಚಾ ಕುಡಿದು ಮರೆತು ಬಿಡುತ್ತೇನೆ. ನೀನು ನನಗಿಂತಲೂ ಚಿಕ್ಕವನು, ನನಗಿಂತಲೂ ಎತ್ತರಕ್ಕೆ ಬೆಳೆಯಬಹುದಾದವನು. ದ್ವೇಷಿಸುವುದನ್ನು ಬಿಟ್ಟುಬಿಡು. ‘
- ಇದು ಬೆಳಗೆರೆ ಬರೆದಿದ್ದ ಪತ್ರದ ತುಣುಕು.
ಬೆಳಗೆರೆ ನಾನು ನಿಮ್ಮ ಮಾತುಗಳನ್ನು ಪಾಲಿಸಿದ್ದೇನೆ. ನೀವು ಮರೆತಿದ್ದರೆ ನೆನಪು ಮಾಡಿಕೊಳ್ಳಿ.
ಕ್ಷಮಿಸುವ ಔದಾರ್ಯಕ್ಕಿಂತ ಘನವಾದುದು ಮತ್ತೊಂದಿಲ್ಲ ಎಂದು ನಾನು ನಿಮಗೆ ಹೇಳಿಕೊಡಬೇಕಾಗಿಲ್ಲ.
ಗೆಳೆಯ ಸುನಿಲ್ ಹೆಗ್ಗರವಳ್ಳಿ, ನಿಮ್ಮಿಂದ ಅಂತಹ ಆಘಾತಕಾರೀ ತಪ್ಪು ನಡೆದಿರುವುದೇ ನಿಜವಾದರೆ ರವಿ ಮುಂದೆ ಕುಂತು, ಖುಲ್ಲಂ - ಖುಲ್ಲಾ ಸಣ್ಣದೊಂದು ಕ್ಷಮೆ ಕೇಳಿ ನಿರುಮ್ಮಳವಾಗಿಬಿಡಿ.
ಬೆಂದ ಮನೆಯಲ್ಲೂ  ಗಳು ಹಿರಿಯುವ ಹುಳುಗಳು ನಾಳೆ ಎಲ್ಲರ ಮನೆಗೂ ಬರಬಲ್ಲವೆಂಬ ಸತ್ಯ ಎಲ್ಲರಿಗೂ ಅರ್ಥವಾಗಿಬಿಟ್ಟರೆ ಸಾಕಷ್ಟು ಪ್ರಶ್ನೆಗಳಿಗೆ ಥಟ್ ಅಂತ ಉತ್ತರ ಸಿಕ್ಕೇ ಬಿಡುತ್ತದೆ.
ನಮಸ್ಕಾರ

4 Jul 2017

FREE KANNADA BOOKS PDF | LIST OF 500 KANNADA NOVELS EBOOK DOWNLOAD

 Aakaasha-Deepa- Gopalakrishna Adiga.pdf

Aakasmika - Ta Raa Su.pdf

Aalada hoo - S Anantanarayana.pdf

Aalau Karnaatakadevi - Vasudeva Bhupalam.pdf

Aalivar Twist - J P Rajaratnam.pdf

Aananda Saamraajya - Mooguru Hanumantacharya.pdf

Aanandamata - B Venkatacharya.pdf

Aashaa Baalu - P Sridhararayaru.pdf

Aashhaadha Bahula Amavasye - K V Ayyar.pdf

Aashirvaada - A Na Kru.pdf

Aashramavaasi - Basavaraja Kattimani.pdf

Aastika - Saane Guruji.pdf

Aatmabali - Aananda Rango Kulakarni.pdf

Abhaya - Niranjana.pdf

Abhisaarike - B Puttaswamayya.pdf

Adbhuta Prema - Gadigeyya Hchhayya honnapuramata.pdf

Agastya -K S Narayanacharya.pdf

Akka Tangi - Narayana Sangama.pdf

Akkaaji - Sharaschandra Chatarjee.pdf

Allaaho Akabara -Gopala Narayana Karjagi.pdf

Amaatyanandini -Bharatisuta.pdf

Ambujaakshhi - S Venkataraja.pdf

Anaadi - Sriranga.pdf

Anaadi Ananta - Sriranga.pdf

Anaathe - Gopalakrishna Adiga.pdf

Annapurnaa Mandira - Nirupamadevi.pdf

Antima Vijaya - John Stalin bake.pdf

Anuraagi.pdf

Apavaada - M Ramamurthy.pdf

Arakshaniya - Sharashchandra Chatarjee.pdf

Arindamana Saahasagalu - B V Venkateshayya.pdf

Arunakumari - Nagesha Rango Kulakarni.pdf

Ashaantiparva - Betageri Krishna Sharma (Anandakanda).pdf

Ashooka Chakra - Mirji Annaraya.pdf

Astamaana - Veerakesari Seetarama Shastri.pdf

Ati Maanava - Da La Keroora.pdf

Atmaprakasha - Sunil Gangopadhyaya.pdf

Attige - S Ananthanarayana.pdf

Audaaryada Urulalli - Shivaram Karanth.pdf

Aurangajeba - Keruru Vasudevacharya.pdf

Aushadhi - Punattil Kuyibdulla.pdf

Avalakate - Devudu.pdf

Baadida-Balli - S Kamalamma.pdf

Baala Bandhana - Daasharathi Dikshith.pdf

Baalina Gida - M Haridasarao.pdf

Baaluri - Ram Sri Mugali.pdf

Baaluveya Madilalli - K Ramachandrachar.pdf

Baanu Belagitu - Triveni.pdf

Baasingabala - Srinatha patil.pdf

Badukina Suliyalli - Seva Namiraja Malla.pdf

Baleya Beesidaru - Basavaraja Kattimani.pdf

Balidaana - P Vijayakumar Kanabaragi.pdf

Banagarawadi - Venkatesh Maadagulkar.pdf

Bangaarada Daabu - K Gopalakrishnarayaru.pdf

Bangaarada Jinkeya Hinde - Basavaraja Kattimani.pdf

Bannada Baduku - A Na Kru.pdf

Battada Tore - Shivaram Karanth.pdf

Bedi Banda Bhagya - Muppala Ranganayakamma.pdf

Beediya Deepa - Kumara Venkanna.pdf

Beediya Hennu - D Kamesh.pdf

Beediyalli Biddavalu - Basavaraja Kattimani.pdf

Belli Moodada munjaavu - Megharaja.pdf

Bengalurigondu Tiketu - Basavaraja Kattimani.pdf

Bennahattida Betaala - Vidyabhushana Balasaraswati.pdf

Bhaagyala-Maduve M Ramamurthy.pdf

Bhaagyalakshmi - M V Seetaramayya.pdf

Bhaamini - Shankara Annaji kulakarni.pdf

Bhaaratamaarga - Gururao B Joshi.pdf

Bhairavi - Sharashchandra Chattopadhyaya.pdf

Bhairavi 1- Sharashchandra Chattopadhyaya.pdf

Bharamappana Bhoota - Sriranga.pdf

Bhooja Kaalidaasa - Bheemaraju.pdf

Bhumaate - Parlabak.pdf

Bhuvanamoohini - A Na Kru.pdf

Bidugadeya Bedi - Ta Raa Su.pdf

Binduvaasiniya Maga - Sharath Babu.pdf

Bisilugudure - Ra Vem Srinivasa.pdf

Braantiya Suliyalli - M N Bhat.pdf

Chaalukyara Vaibhava - Sadbodha Chandrike.pdf

Chaalukyara-Abhyudaya - Nagesha.pdf

Chaanakyatantra.pdf

Chadurangada Mane - Ta Raa Su.pdf

Chadure - Bhi Pa Kaale.pdf

Chalo Dilli - Archika Venkatesha.pdf

Chanchala - Sharath.pdf

Chandanada Gombe - Ta Raa Su.pdf

Chandragupta Chakravarti - Sriswami Vidyananda paramahamsa.pdf

Chandragupta Vijaya - H M ShankaraNarayanaRAo.pdf

Chandrahaara - Premchand.pdf

Chandrakaanta - Bhi Pa Kaale.pdf

Chandranaatha - Sharaschandra Chattopadhyaya.pdf

Chandrike - Guhapriye.pdf

Chengooli Cheluva - Na Kasturi.pdf

Chennabasava Naayaka - Maasti Venkatesha Ayyangar.pdf

Chiguru Haasige - Bharati suta.pdf

Chimanaajiappaa - Ramachandra Tryambaka Karpura.pdf

Chinnada Bale - Purasu Balakrishnan.pdf

Chitra Vichitra - A Na Kru.pdf

Chitrakuta - Veerakesari.pdf

Chodyapurada Chojigaraaya - Sri Kelekar.pdf

Chora Shikaamani - Ramesha.pdf

Choukattina Mane - Vasudevan Nayar.pdf

Daakshhaayind-i-Modalaneya - NARAYANA VENKATESHA KURADI.pdf

Daasa - K.L.Subbarao.pdf

Dalita-Kusuma- swarna mayi.pdf

Dattaa-Sharashchandra.pdf

Daulat-3  - Seetharamashastry.pdf

Daulat-Naalkaneya- Virakesari Seetharamashastri.pdf

Daulat-Prathama bhaga - M.Seetharamashastry.pdf

Devadutaru.pdf

Devagiri-Patana- Srinivasarao Kooratti.pdf

Devara-Saamrajya- K.Srikantha.pdf

Dhaaravaadada Hudugi - M Haridaasa rao.pdf

Dhaarmikateja Galaganatha.pdf

Dharmarahasya - Galaganatha.pdf

Dharmasankata - Vaadeda Raghunatha Bhatta.pdf

Dhuumaketu - Kadengodlu Shankara Bhatta.pdf

Doremagalu - Bharatisuta.pdf

Dumbiya Kanasu - H A Bhatta.pdf

Durada Nakshatra - Niranjana.pdf

Durgada Bichchugatti - Galaganatha.pdf

Durgeshanandini - B Venkatacharya.pdf

Dveepa Rahasya - Sricharana.pdf

Ediretu - Nadigera Krishnarayaru.pdf

Ee Daari Aa Daari.pdf

Ekaangini - Niranjana.pdf

Eniya Mettalugalu - Takaji Shivashankara Pillai.pdf

Eradane Hendati Bhi Pha Kaale.pdf

Eradaneya-Sanbandha NK Kulakarni.pdf

Eradu Dhruva 1 - V C Khandekar.pdf

Eradu Dhruva 2 - V C Khandekar.pdf

Eradu Seleta - .pdf

Esha Sankalpa - Nagesha.pdf

Eshaprasaada - R T karpura.pdf

Four Twenty - M Jeevana.pdf

Gaaligoopura - Na Kasturi.pdf

Gagana Pishaachi - Radharamana.pdf

Gajapati Saptaanga Harana - Bhi Pha Kaale.pdf

Ganda Hendati - Incomplete.pdf

Gandugali Kumaara Raama - HUlluru Srinivasa Jois.pdf

Gangaasaani - Varagiri.pdf

Gangavva Mattu Gangamayi - Shankar Mokashi punekar.pdf

Gariyodeda-Hakki-Hasyagaara.pdf

Geddalu-Shirshendu Mukyopadyaya.pdf

Gelavina Katti - Nagesha.pdf

Gellaballavaru - Cha Nim Sumantaraja.pdf

Ghatanegalu-Nammavalla - K M VijayaLakshmi.pdf

Ghautuka Shitikantha - Bhi Pa Kaale.pdf

Golina Baalu - P Dayananda Nayak.pdf

Gomukha vyaagra - Sripati.pdf

Gondaaranya - Shivarama Karanth.pdf

Goovaadevi - Basavaraja Kattimani.pdf

Gori Gopura - D V Raghavendra.pdf

Graama-Panchaanana -1 Ba Kru Lakshmeshwara.pdf

Graama-Panchaanana 2 - Ba Kru Lakshmeshwara.pdf

Grahaleele - Sheshachala charana Kinkara.pdf

Gruhadevata - B V Champakamala.pdf

Gulaabi Hoovu - C N Shastri.pdf

Haalu Mane mattu Putrayagna - Ravindranatha Takur.pdf

Haasan Topi - H V S.pdf

Haavina Hutta - Bharati Suta.pdf

Halliya Samaaja Sharashchandra Chatarjee.pdf

Hamsaa - Bhi Pha Kaale.pdf

Hamsageete - Ta Raa Su.pdf

Hasida-Hambala- M.Haridasaraya.pdf

Hemaangini - Sharathbabu.pdf

Hennina Kannu - Ra Vem Srinivasa.pdf

Hola Mane - Sikrishna Patil.pdf

Honnina Hambala - B S Ramaswamy Ayyangar.pdf

Hosa Baalu - Krishnamurthy Puranika.pdf

Hosa Manejaru - Ko Su Seetaram.pdf

Hosa-Hejje - Bhargava.pdf

Hosalu Daatida Hennu - A Na Kru.pdf

Hottebattegagi - Gopinatha Mohanti.pdf

Ijjoodu Bhaaga 1 Vinayaka.pdf

Ijjoodu Bhaaga 3 - Vinayaka.pdf

Indire - R Kalyanamma.pdf

Indrachaapa - Vanda Vasilevska.pdf

Indrajaala  - Navagirinanda.pdf

Inni - Mrutyunjaya Basavarya.pdf

Iraanina Veeraru - Bharati Suta.pdf

Ivet - Gaay D Mopasa.pdf

Jaaruva Daariyalli - Shivarama Karanth.pdf

Janivaara Mattu Shivadaara - Basavaraja Kattimani.pdf

Jaya Godaavari - Panduranga desai.pdf

Jaya Gomantaka - Aanada Varti.pdf

Jaya Gurudeva - Saali Ramachandrarayaru.pdf

Jaya Paraajaya - Sham A Kulakarni.pdf

Jeevadaana - Narayana hulagi.pdf

Jeevanadi - A Na Kru.pdf

Jeevanayaatre - A Na Kru.pdf

Jnaanaprabhaa - Dhanvanta.pdf

Jookaaliya Mele - Malathibai Bedekar.pdf

Jvaalamukhiya Mele - Basavaraja Kattimani.pdf

Kaadina Kare Jack London.pdf

Kaalasarpa - Bhi Pha Kaale .pdf

Kaanchanageeta - Indiratanaya.pdf

Kaanchanamruga Bhaaga 1 - Pam Daa ShahaaNe.pdf

Kaanchanamruga Bhaaga 2 - Pam Daa ShahaaNe.pdf

Kaanteyara Kanasu - Janardhana Gurkar.pdf

Kaanuru Subbamma Heggadati 1 to 18 - Kuvempu.pdf

Kaaranapurusha - Ram Sri Mugali.pdf

Kaashinaatha Mattu Vrindavana - Sharashchandra.pdf

Kai Hidida Kaveri - M Haridasaraya.pdf

Kalasaapurada Hudugaru - Matighatta Krishnamurthy.pdf

Kalikuthaara 2 - Galaganatha.pdf

Kallanige Kaanike - Kulakarni.pdf

Kamalaakaantana Kadata - BankimaChandra.pdf

Kamalaakaantana Uyilu - Vidyabhushana Balasaraswati.pdf

Kamalaakaantasaadhu - Bhi Pha Kaale.pdf

Kanaka Mahimaadarsha - Y V Bheemacharya Vadavi.pdf

Kanasina Mane - V M Inaamdar.pdf

Kankana Chora - Bhi Pha Kaale.pdf

Kannadi - P keshavadev.pdf

Kannadigara-Kaarasthaana - R T Karpura.pdf

Kannirina Kadalu - Lorati Srinivasarao.pdf

Kanniru - A Na Kru.pdf

Kanyaadaana - S V Srinivasarao.pdf

Kanyasere - Ushadevi.pdf

Kappu Hudugi - Da Ba Kulakarni.pdf

Karamachanda.pdf

Karineeru.pdf

Kartavya - D R Ramayya.pdf

Kattida Mane - V M Inamdar.pdf

Kedige Vana - Ta Raa Su.pdf

Keertinaaraayana - Ta Raa Su.pdf

Kenpu Akshhara - Natheniyal Harthan.pdf

Kharmakathe - Galaganatha.pdf

Kolepaataki Naanalla - Narasimhayya.pdf

Koleyakai - HRK.pdf

Kolganba - Victor Hugo.pdf

Koneya Dinagalu - Bharati Suta.pdf

Krutaka Kaiberalu - Bhi Pha Kaale.pdf

Kshatrateja - Galaganatha.pdf

Kudiyara Kusu - Shivarama Karanth.pdf

Kulavillada Hennu - Kodavatiganti Kutumbarayaru.pdf

Kumudini - Galaganatha.pdf

Kunkuma Bhaagya - M V Seetaramayya.pdf

Kunkuma Bhumi - Keshava Malagi.pdf

Kuntaleshvara - Panduranga Desai .pdf

Kurigahi Billesura - Suryakanth Tripati Nirala.pdf

Kurudu Chakra - Seva Namiraja Malla.pdf

Kurudu Dharma - Narayana Bhimarao Nadigir.pdf

L L B - B S Ramachandrayya.pdf

Laavanyavati - M K Nagappa.pdf

Lakshmiya Samsaara - Verakesari Seetaramashastri.pdf

Lalite - G L Swami.pdf

list.txt

Lokada Kannu - Kadengodlu Shankara Bhatta.pdf

Maadana Magalu - M V Seetaramayya.pdf

Maadhavaleele - M G Venkateshayya.pdf

Maatrushri - C M V Sharma.pdf

Maavana Aasti - K Veeresha.pdf

Maayaavi - M VenkatadriShastri.pdf

Magala Maduve - Anandakanda.pdf

Mahaabrahmana - Devudu.pdf

Mahaaraajasimha - Vidyabhushana Saraswati.pdf

Mahaatma - G R Mahabalabhatta.pdf

Mahaatma Kabiradas - Ananta.pdf

Mahaatma Tulasidasa.pdf

Mahaatyaaga - M R Srinivasamurthy.pdf

Malamagalu - Ra Vem Srinivasa.pdf

Malegaalada Malenaadu - Divakara Krishnarayaru.pdf

Malli - Devudu.pdf

Mandaakini - Go Na Karjagi.pdf

Mane Jagattu - Ravindranatha Thakur - H V Savitramma.pdf

Manegebanda Muttaide - R Suryanarayana Rao.pdf

Maneya Sukha Shanti - Tolstay.pdf

Mani - K Nanjunda rao.pdf

Manjina Jeevana - Ramakanta.pdf

Manjina Mani - M Ramarao.pdf

Mannu Mattu Hennu - Basavaraja Kattimani.pdf

Manooramaa - R T Karpura.pdf

Maraatara Abhyudaya - Galaganatha.pdf

Mareyalaarada Madadi - Panambur Yogisharayaru.pdf

Maryaade Mahalu - Ashvattha.pdf

Masida Seragu - Phanishvaranatha Renu.pdf

Matte Beedige - M Ramamurthy.pdf

Mayura - Devudu.pdf

Merevanige - Goruru Ramaswamy Ayyangar.pdf

Minchina Gonchalu - Vidyabhushana Balasaraswati.pdf

Mire mattu Naanu - Kudpi Vasudeva Shenai.pdf

Miss Leelaavati - Korati Srinivasarao.pdf

Modada Hinde - Raja.pdf

Modala Hejje - Triveni.pdf

Mohana Muraari - A Na Kru.pdf

Mojina Jeevana - G R Mahabala Bhatta.pdf

Mojina Marana - Shankara Annaji Kulakarni.pdf

Moolaa Nakshatra - Shesha Narayana.pdf

Mooru Bittivaru - N Manjunath.pdf

Mrutubhavana - Ramesh.pdf

Muktimaarga - H S Krishnaswamy.pdf

Mullina Haasige - Pan.Mu.Rudramuniswamy.pdf

Mullubeli Mahaayuddha.pdf

Mulugu Telu - B V Dakshinamurthy.pdf

Muraariraava - Tammaji Narayana Aminabhavi.pdf

Murida Maduve - B Venkatayya.pdf

Muruku Mantapa - S Annatanarayana.pdf

Muruku Vidyaa Haraku Samsara - Vasudevacharya Burli.pdf

Musugu Tegeye Mayangane - M S Puttanna.pdf

Muttina Chippu - K Nagesharaya.pdf

Naalkaneya Mane - M Narendrababu.pdf

Nadu Kadayitu - Balivada Kantaram.pdf

Nage Hoge - Lionid Solovyev.pdf

Nagna Satya - A Na Kru.pdf

Nala Charitre - Galaganatha.pdf

Nannagati - Bhi Pa Kaale.pdf

Nanninda Tiliduko - G Narasimhadas.pdf

Napunsaka - Kautumbika Kadambari.pdf

Narabali - Vidyabhushana Balasaraswati.pdf

Naraviira Kaasiima - Bhi Pa Kaale.pdf

Natasaarvabhauma - A Na Kru.pdf

Naukaaghata - Ravindranatha Thakur - H V Savitramma.pdf

Navavidhaana - Sharashchandra.pdf

Neecha Inaamadaara - GopalaNarayana Karjagi.pdf

Netaaji - Bhi Pa Kaale.pdf

Niddegettavaru - Satinatha Bhadudi.pdf

Nirmalaa - Premchand.pdf

Nishkama Prema - Ullala Mangeshrao.pdf

Nishkama Yogi - S B Vasantaraj.pdf

Nrupatunga - Ta Raa Su.pdf

Paatadagitti - Basavaraja Kattimani.pdf

Pachhe Ungura - M G Venkateshayya.pdf

Padmanayane - Galaganatha.pdf

Parihaara - Dattatreya Kulakarni.pdf

Parikshe - Y V Indirabai.pdf

Parinaama - Murali.pdf

Parinitaa.pdf

Pashchaattaapa - Muliya Timmappayya.pdf

Pati - Navagirinanda.pdf

Pattanada Hudugi - Basavaraja Kattimani.pdf

Payanada Haadiyalli - S Ananthanarayana.pdf

Phalapraapti - B S Ramaswamy Ayyangar.pdf

Phalasanchaya - Varadaraja Huyilagola.pdf

Pirangigala Utpaata - Bhi Pa Kaale.pdf

Pirangiya-Pratihimsa - Bhi Pa Kaale.pdf

Praanaahuti - Victor Hugo - Govinda Venkatesh Chaluki.pdf

Pradeepana Paraabhava - N Narasimhayya.pdf

Pramathanaatha - Mudradi Janardhanacharya.pdf

Praphulle - Jangamakote Krishnashastri.pdf

Prataapakantheerava - Kuppuswamy Chetty.pdf

Pratijne - Premchand.pdf

Premapaasha - Valasaraswati.pdf

Premapatha - Sharat Babu.pdf

Premayogini - Sharashchandra.pdf

Preta Samhaara - Daasharathi Dikshith.pdf

Punarjanma - Nagara Venkannacharya.pdf

Punarjanma - Ra Vem Srinivasa.pdf

Purushaartha - Sriranga.pdf

Purushaavataara - Ta Raa Su.pdf

Pushhpalataa - Alexander Dumas - Dr. G V Venkateshayya.pdf

Pushpahaara - Jayalakshmi R Srinivasan.pdf

Puttataayi - Narendrababu.pdf

Raajaamalayasimha 1 - Sri Srinivasacharya.pdf

Raajaamalayasimha 2 - Sri Srinivasacharya.pdf

Raajaamalayasimha 3 - Sri Srinivasacharya.pdf

Raajadrohi - Korati Srinivasarao.pdf

Raajanandini - Krishna Hari Kulakarni.pdf

Raajarahasya - Ra Na Malagi.pdf

Raajayogi - Anandakanda.pdf

Raakaachandra - K Venkatachalayya.pdf

Raamachandra - Jangamakote Krishnashastri.pdf

Raamadaasa - M B Alphanso.pdf

Raani Chaudhuraani - Vidyabhushana balasaraswati.pdf

Raani-Ajnaataa - Navagiri Nanda.pdf

Raashtra Purusha - Mirji Annaraya.pdf

Raghunatha Simha - M T Vallabaiyyangar.pdf

Rakkasatangadi - Korati Srinivasarao.pdf

Ramaanaatha - Premachand - Ku Shi Haridasa Bhatta.pdf

Ranganaayaki - Ashwattha.pdf

Rangavilaasini - Mallari Mevundi.pdf

Rastiya Saahasagalu - Ruskin Bond - Ahalya Chinatamani.pdf

Ratnagola - Ramesha.pdf

Ratnahaara - B Puttaswamayya.pdf

Roohitaasa Rahasya - Devakinandan Khatri - Pratap sudhakar.pdf

Rudraveene - Bharati Priya.pdf

Rukmini - A Na Kru.pdf

Rukmini - Mavinakere Ranganathan.pdf

Saadhana Kutira - Bharati Suta.pdf

Saadhu Sadaashivaleele - R T Karpura.pdf

Sadguni Kamalaa - Veerabhadrappa.pdf

Sadguru Prabhaava - Galaganatha.pdf

Samaaja Garbhadalli - C B Chandrashekar.pdf

Sangraama - A Na Kru.pdf

Sansaara Sukha - Galaganatha.pdf

Sanyaasi - Kapase Revappa.pdf

Sarasammana Samaadhi - Shivarama Karanta.pdf

Sati-Viraaj - Sharashchandra - Ma venkatesha.pdf

Satiishiroomani - Ganesh Murahara Shivapooji.pdf

Satsveve- Navagirinanda.pdf

Satyameva Jayate - Nagesha.pdf

Saubhaagyavati - M V Seetaramayya.pdf

School Mistress- Bhi Pa Kaale.pdf

Sedina Sarpa - Vasanta.pdf

Seremaneya Shura - vasudevacharya Burli.pdf

Shaantalaa - K V Ayyar.pdf

Shaantipatha - Dinesha.pdf

Shaantivaadi - Korati Srinivasarao.pdf

Shakti Bharati Sampangirama.pdf

Shakti Puje - Indiratanaya.pdf

Shakuntalaa - Na si Phadke - Sarojini Mahishi.pdf

Shakuntale - G Vamana Bhatta.pdf

Shaurya Sanjeevana - Galaganatha.pdf

Shaurya Sanjeevana - R T Karpura.pdf

Shaurya-Sanjiivana - Galaganatha.pdf

Sherashaha - Mahadeva Prabhakara Pujara .pdf

Shilaa-Vanite - K S Kulakarni.pdf

Shishudaitya - Ta Raa Su.pdf

Shobhane - Vidyabhushana Balasaraswati.pdf

Shodashi - Sharashchandra - Gurunatha joshi.pdf

Shuddhi Sanghatana - B G Hulikavi.pdf

Shudraka - Sundararayashastri.pdf

Shura Savaara - Ramalinga.pdf

Shurpaaliya Aachaaryaru - Katti Sheshacharya.pdf

Sidila Moggu - Ta Raa Su.pdf

Sirumana Charite - Hulluru Srinivasa Jois .pdf

Sooleya Samsaara - A Na Kru.pdf

Sooleya Samsaara.pdf

Sooryaasta - Nagesha.pdf

Sotu Geddavalu - Triveni.pdf

Sreyaamsa 1 - Mirji Annaraya.pdf

Sri Saane Guruji Avara Kritigalu - Burli Bindumadhava.pdf

Srikaanta 2 - Sharashchandra - Gurunatha Joshi.pdf

Srikaanta 3 - Sharashchandra - Gurunatha Joshi.pdf

Srikaanta 4 - Sharashchandra - Gurunatha Joshi.pdf

Srimati - A Na Kru.pdf

Subbanna - Maasti Venkatesh Ayyangar.pdf

Sudarshana - Anandakanda.pdf

Sudhaa Taranga - Uma Shankara.pdf

Sukhalataa - G S Kalyanamma.pdf

Surya Grahana - R T Karpura.pdf

Suryakantiya Kanasu - Sayyad Abdul malik - M A Ramachandra.pdf

Sutrada Bombe - Henrick Ibsen - S G Shastri.pdf

Svaadheena Jeevana - Bharati Suta.pdf

Svaatantryada Kidigalu - Fiyal Marton.pdf

Svaatantryadedege - Basavaraja Kattimani.pdf

Svaraajya Sugandha - Galaganatha.pdf

Svarna rekhe - Veerakesari SitaramaShastri.pdf

Svayanvara - Ma Na Murthy.pdf

Taayi Bayake - Mysore Sitaramayya.pdf

Taayi Makkalu - A Na Kru.pdf

Taayi Satta Magalu.pdf

Taayinaadu - Bhi Pa Kaale.pdf

Tatvajeevi - N Soorappa.pdf

Teerida Aase - Seva Namiraja Malla.pdf

Tereya Mareyalli - Shivarama Karanta.pdf

Tumbina Mane - Krishnamurthy Puranika.pdf

Tyaaga - Kumuda.pdf

Udayaraaga - A Na Kru.pdf

Uluvavanige Jameenu - Hisiyo chin - K L Gopalakrishna.pdf

Ungurada Gulaama - S P Ajitaprasad.pdf

Urmile - Nagesha.pdf

Urvashi - Goruru Ramaswamy Ayyangar.pdf

Utkala Vijaya - Hosabettu Ramarao.pdf

Vaagdevi - Bolar Baburayaru.pdf

Vaikunthana Mrutyupatra - Sharashchandra - Mallari.pdf

Vaiyyaari  - Goruru Ramaswamy Ayyangar.pdf

Vajrada Haralu - Krishnarao.pdf

Vajradungura - Na Rajanna.pdf

Varadakshine - B Kalyanasharma.pdf

Veera Prataapa - Galaganatha.pdf

Veerakaantaa - Chidambara Dikshita.pdf

Veeraraaja Vijaya - D N Krishnayya.pdf

Vidhivilaasa - Tapasvini.pdf

Vidhiya Vaichitrya - Alexandar Duma - Ullala Mangeshrao.pdf

Vidyaadhare - Korati Srinivasarao.pdf

Vijaya Vilaasa - Bellave Naraharishastri.pdf

Vijayaa - Sharashchandra - Ma Ga Shetty.pdf

Vikaara Vinaasha - S A Kulakarni.pdf

Vikrama - Hitaishini.pdf

Viplava-1857 - M Ramamurthy.pdf

Vipradaas - Sharashchandra  - Bharatiramanchar.pdf

Vishakambha - R T Karpura.pdf

Vishnuvardhana - Ta Raa Su.pdf

Vishvaamitrana Srushti 2 - Sriranga.pdf

Yaara Sahaaya - Sri Ramakrishna.pdf

Yadupati - Saali Ramachandrarayaru.pdf

Yavana sairandhri - Keruru Vasudevacharyaru.pdf

Yogaayoga - Bhi Pa Kaale.pdf

close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →