24 Jul 2015

ಇನ್ನೂ ಹರಿಯದ ನದಿಗೆ
ಎದೆ ತೆರೆದು ಕಾದ ಸಾಗರ
ನಾ... ಎಂದ ಇವನು
ಇನ್ನೂ ಬರೆಯದ ನಿನ್ನ
ಕವಿತೆಗೆ ಸ್ವರವಾದೆ
ನಾ.. ಅಂದಳು ಅವಳು
ಅವಳು ಭಾವದ ನದಿಯಾದಳು
ಇವ ತಂಗಾಳಿಯ ಸ್ವರವಾದ.
close
×

BIMBA STUDIO

Buy Any 2 Kurtis & Save ₹480

Use this exclusive offer for blog readers.

Claim Offer →