ಕಾಡುವ ಗೆಳತಿ ಕಾದಿರುವೆ ನಿನಗಾಗಿ
ಕಾದು ಕಾದು ಸಾಕಯ್ತು ಮನದ ಮಯಾವಿ
*ಏ ಮನವೇ ನೀನೇಕಿಷ್ಟು ವಿಚಿತ್ರ ?*
ನೂರಾರು ಬಾರಿ ಗೀಚಿದರೂ
ಬಾರದಲ್ಲ ನಿನ್ನ *ಪೂರ್ತಿ ಚಿತ್ರ.*
ಗೆಳೆಯರಿಗೆ ಬೇಜಾರಾದಾಗ
ನೀ ಬೇಜಾರಾಗುವೆ,
ಗೆಳೆಯರು ಖುಷಿ ಪಡುವಾಗ
ಅವರೊಡನೆಯೇ ಕೇಕೆ ಹಾಕುವೆ.
ಅದೇಕೆ ಆ ಕೊಂಕು?
*ಗೆಳೆಯರಿಗೆ ಬೇಜಾರಾದಾಗ ಒಳಗೊಳಗೇ ಖುಷಿ ತರುವಂತದ್ದು?**
ಗೆಳೆಯರು ಖುಷಿ ಪಡುತ್ತಿರುವಾಗ ,ನಗುಮುಖದಲ್ಲೇ ಬೇಜಾರಾಗುವಂತದ್ದು?*
ಒಂಟಿ ಮನಕೊಂದು* ಗೆಳತಿ*
*ಬೇಕೆಂದು *ಹಂಬಲಿಸುವಂತದ್ದು
ಗೆಳತಿ ಸಿಕ್ಕಾಗ ,"* ಈ ವಯಸ್ಸಿಗೆ ಒಂಟಿಯಾಗಿದ್ದರೇ*
*ಬದುಕು ಚೆನ್ನ*" ಎಂದು ಬಿಂಬಿಸುವಂತದ್ದು,
ಜಾತ್ರೆಯಲಿ ,*ಖಾಲಿ ರಸ್ತೆಯಾದರೂ*
*ಇದ್ದರೆ ಹಾಯಾಗಿ ತಿರುಗಬಹುದುತ್ತು* ಎನ್ನುವೆ..
ಮರುದಿನ ಖಾಲಿ ರಸ್ತೆಯ ಕಂಡು,
*ಛೇ! ಬಿಕೋ ಎನ್ನುವ ಬದಲು*
*ಜಾತ್ರೆ ಪೇಟೆಯಾದರೂ ಇರಬಾರದಿತ್ತೇ* ? ಎನ್ನುವೆ.
ಮದುವೆ ಮನೆ ಊಟದಲಿ ,ತನ್ನ ಬಾಳೆಯ ಬಿಟ್ಟು
*ಬಾಕಿ* ಏನೇನಿದೆ ಎಂದು ಹುಡುಕುವೆ.
ನೋಡಿ ನೋಡಿ ,ಎಲ್ಲಾ ಹಾಕಿಸಿಕೊಂದು
ಎಲ್ಲದನ್ನೂ ಎಂಜಲು ಮಾಡಿ ,
ಎಲ್ಲ ಬಾಳೆಯಲ್ಲೇ *ಬಾಕಿ ಉಳಿಸಿ* ಬರುವೆ
ಸೆಲ್ಲು,ಕಂಪ್ಯೂಟರಿನ ಮುಂದೆ ಕೆಂಪು ಕಣ್ಣಲಿ ಕುಳಿತಾಗ,
ಛೇ,"*ಯಾಕಾದರೂ ಈ ರೀತಿ ಅಂಟಿರುವೆನೊ ಇದಕೆ* "ಎನ್ನುವೆ.
ಅವರಿವರು ಬೈದು ಕಣ್ಣು ಕೆಂಪಗಾದಾಗ,ಮೆಸ್ಸೇಜುಗಳಿಗಾದೇ
ಹಪಹಪಿಸುವೆ,ನೆಟ್ಟಿನಲ್ಲೇ ಹೊಸ ಭಾವಲೋಕಕೆ ತೆರೆದುಕೊಳ್ಳುವೆ
ಹೇಳು ಓ ಮನವೇ ನೀ ಏಕೆ ಹೀಗೆ?
*"ನಿಜ ಹೇಳಿ,"**"ನಿಮಗೆಲ್ಲರಿಗೂ ಹೀಗಾಗುತ್ತದೆಯೋ,"**"ಅಥವಾ ನನಗೊಂದೆಯೋ ಹೇಗೆ???"*