( ಹಿಂದಿನ ಭಾಗದಿಂದ- ಹಿಂಟ್ ಸಿಕ್ಕಿದ ಖುಷಿಯಲ್ಲಿ AC Viencient ಹಂತಕರ ಬೆನ್ನೆಟ್ಟಿ ಹೊರಟರು . ಶಾಲಿನಿ ತನಗೆ ಅರಿವಿಲ್ಲದೆ ಹಿಮಾಂಶುವಿಗೆ ಮತಷ್ಟು ಹತ್ತಿರವಾಗುತ್ತ ಹೋದಳು, ಹಿಮಾಂಶು ಹುಣ್ಣಿಮೆಯ ದಿನ ಯಾಕೆ ಕಾಲೇಜಿಗೆ ಬರುವುದಿಲ್ಲ ಮತ್ತು ಈ ಹುಣ್ಣಮೆಯ ದಿನ ಕಾಲೇಜಿಗೆ ಬಂದದ್ದು ಕೂಡ ನಿಗೂಢವಾಗೆಯಿತ್ತು)
ಭಾಗ-೩
ಪುಟ್ಟ ಹಿಂಟ್ ದೊರೆತದ್ದೆ ತಡ ಹಿಂದುಪುರದ Assistant commisioner vincient ಬೆಂಗಳೂರು ಪೋಲಿಸರೊಂದಿಗೆ ದೊಡ್ಡ plan ಸಿದ್ದಪಡಿಸಿದ್ದರು "It was a very intellectual plan" ರಾತ್ರೊರಾತ್ರಿ ತಾತಲ್ಕಿಕ CC cameraಗಳನ್ನು ರೈಲಿನ ಎಲ್ಲಾ ಬೋಗಿಗು ಫಿಕ್ಸ್ ಮಾಡಲಾಗಿತ್ತು. ತಾವು ಪೋಲಿಸ್ ಎಂಬುದೇ ಗೊತ್ತಗದ ಮಟ್ಟಗೆ ವೇಶ ಮರಿಸಿಕೊಂಡರು , "Fully loaded English made CZ೭೫ SEMI AUTOMATIC PISTOL"ಗಳನ್ನ ಇಟ್ಟುಕೊಂಡಿದ್ದರು , ಒಂದು bullet, just one bullet ಹಂತಕನ ತಲೆಗೆ ಬಿದ್ದರೆ. ಅವನ ಮೆದುಲು ಟ್ರೇನ್ನ ಚವಣಿಗೆ ಕಚ್ಚಿಕೊಳ್ಳತ್ತಿತ್ತೆನೊ? ಅಷ್ಟು damage , mobility , acclereation ಇರೋ pistolನನ್ನು ಇಟ್ಟುಕೊಂಡಿದ್ದರು Assistant commisioner of Police Louis vincient , ಟ್ರೇನ್ನ ಅಷ್ಟು ಬೋಗಿಯಲ್ಲು ಮಫ್ತಿಯಲ್ಲಿದ್ದ ಪೋಲಿಸರು ಸುತ್ತುವರಿದಿದ್ದರು. ಕಳೆದ ನಾಲ್ಕು ಹುಣ್ಣಮೆಗಳಿಂದ ನಡೆಯುತ್ತಿದ್ದ ಸಾಲು ಸಾಲು ಕೊಲೆಗಳು ಅವರನ್ನ ನಿದ್ದೆಗೆಡಿಸಿತ್ತು " It was reallu an INTELLECTUAL plan" ಹದ್ದಿನ ಕಣ್ಣಂತೆ ಟ್ರೇನ್ಗೆ ಹತ್ತುತಿದ್ದ ಪ್ರತಿ ಒಬ್ಬರನ್ನು ಗಮನಿಸುತ್ತಿದ್ದರು , ಆಗ ಬೆಳಗ್ಗೆ ಆರು ಗಂಟೆ ಮುವತ್ತು ನಿಮಿಷ ಬೆಂಗಳೂರು-ಭಬನೆಶ್ವರ ಟ್ರೇನ್ ನಂ.೧೮೪೬೪ ಪ್ರಶಾಂತಿ ಎಕ್ಸಪ್ರೇಸ್ ನಿಧಾನವಾಗಿ ಸದ್ದು ಮಾಡುತ್ತ , ಕೂಗುತ್ತ ಚಲಿಸಲಾರಂಬಿಸಿತು.
ಕರ್ನಾಟಕ -ಅಂಧ್ರದ ಜೀವನಾಡಿಯಾಗಿದ್ದ ಪ್ರಶಾಂತಿ ಎಕ್ಸಪ್ರೇಸ್ ಭರ್ತಿ ೬೦೦೦ ಪ್ರಯಾಣಿಕರರನ್ನು ಒತ್ತುಹೊಯ್ಯತ್ತಿತ್ತು , ಟ್ರೇನ್ ಯಲಹಂಕ , ಗೌರಿಬಿದನೂರು ದಾಟಿತ್ತು ಪೋಲಿಸರ ಕಣ್ಣಗಳು ಮೊನಚಗಿತ್ತು , ಬಲಿಗಾಗಿ ಕಾಯುತ್ತ ಬೆಚ್ಚನೆ Assistant commisioner vincientನ ಕಾಲುಗಳ ಸಾಕ್ಸನಲ್ಲಿ ಅಡಗಿ ಕೂತ್ತಿತ್ತು English made CZ೭೫ SEMI AUTOMATIC PISTOL, ೯ಕಿಮೀ ಪೋಲಿಸರ ಎದೆಬಡಿತ ಹೆಚ್ಚಗುತ್ತಿತ್ತು , ಬೋಗಿಯಲ್ಲಿದ್ದ ಅಷ್ಟು ಜನರನ್ನು ದಿಟ್ಟಿಸಿ ನೋಡುತ್ತಿದ್ದರು.ಒಂದೇ ಸಮ ತಾವು ತಂದಿದ್ದ hidden mikeನಲ್ಲಿ ಆದೇಷ ಪಾಸ್ ಆಗುತ್ತಿತ್ತು .ಹಿಂದುಪುರ, ಕರ್ನಾಟಕ -ಅಂಧ್ರದ ಗಡಿ ಪ್ರದೇಶವಾದ ಹಿಂದುಪುರ ಬಂದೆಬಿಟ್ಟಿತ್ತು . ಪೋಲಿಸರ ಕಣ್ಣುಗಳು ಏನ್ನನ್ನೊ ಹುಡುಕುತಿದೆ , ಪ್ರತಿಯೊಂದು ಜಾಗವನ್ನು ದಿಟ್ಟಿಸಿ ನೋಡುತ್ತಿತ್ತು , no, ಯಾವುದೇ ಕೊಲೆ ಈ ಬಾರಿ ನಡೆದಿರಲಿಲ್ಲ , they didn't give up- let us wait untill we reach Ananthpur ಅಂದಿದ್ದರು AC Vincient . They were waiting to catch the killers . No, they were dissappointed ಕೊಲೆಗಾರರು ಈ ಬಾರಿ ಇಲ್ಲಿಗೆ ಬಂದಿರಲಿಲ್ಲ.. ಬಂದಿರಲಿಲ್ವ??
* * *
ಕಾಮಟಿಪುರದ ಕಾವೇರಿ , ಬೆಳಕನ್ನು ಕಂಡು ಅದೆಷ್ಟು ದಿನಗಳಾಗಿದ್ದವು. ಅವಳ ಬದುಕಿದ್ದದ್ದೆ ಕತ್ತಲೆಯಲ್ಲಿ. ರಾತ್ರಿಯಾದ ಕೂಡಲೆ ಒಂದು ತೆಳ್ಳನೆಯ ಸೀರೆ ಹುಟ್ಟು. ಹೂವು ಮುಡಿದು ಹೊರಟಲೆಂದರೆ ಪುನಃ ಹಿಂತುರುಗುತ್ತಿದ್ದದ್ದೆ ಮರುದಿನ ಬೆಳಗ್ಗೆಯೇ. ಕಾವೇರಿ ಕಸುಬು ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ ಅವಳಿಗೆ ಹೆಸರು ತಂದಿಟ್ಟಿದ ಮುಂಬೈನ ಕೇಂಪು ಲೋಕ ಕಾಮಟಿಪುರದ ಗಲ್ಲಿಗಲ್ಲಿಯಲ್ಲೂ ಗೊತ್ತಿತ್ತು. ಕಾವೇರಿಯನ್ನು ಮುಂಬೈನಿಂದಲು ಜನ ಹುಡುಕಿಬರುತ್ತಿದರು . ಕಾವೇರಿ ಕತ್ತಲ ಲೋಕದ ಕಸುಬಿನಲ್ಲಿ ಮುಳುಗಿ ಹೋಗಿದ್ದಳು "ಹುಣ್ಣಮೆಯ ದಿನ : ಹೊರತುಪಡಿಸಿ . ಅಮ್ಮ ಯಾಕೆ ಹೀಗೆ , ಇದರಿಂದ ಹೊರಗೆ ಬಾ! ನಾನು ನಿನ್ನನ್ನು ನೋಡಿಕೊಳ್ಳುತ್ತೆನೆಂದು ಹೇಳಲು ಯೋಚಿಸಿದ್ದನಾದರು. ಅಮ್ಮನ ಬಗ್ಗೆ ಜಿಗುಪ್ಸೆ ಹುಟ್ಟಿಸಿತು ಹಿಮಾಂಶುವಿಗೆ . ಅಮ್ಮನ ಮೇಲಿದ್ದ ಕೋಪ , ಅಮ್ಮನ ಮೇಲಿದ್ದ ಜಿಗುಪ್ಸೆ , ತೀರಸ್ಕರ , ಇವನನ್ನು ಮೌನದಿಂದಲೆ ಬೆಳೆಯಲು ಹೆಡುಮಾಡಿತ್ತು , ಯಾರೊಂದಗೂ ಬೆರೆದಿರಲಿಲ್ಲ . ಯಾರ ಪ್ರೀತಿಯು ಸಿಕಿರಲಿಲ್ಲ. ಹಿಮಾಂಶು , ಅನಾಥ ಮಕ್ಕಳಿಗೂ ಹೀನವಾಗಿ ಬೆಳೆದಿದ್ದ . ಅಮ್ಮನೊಂದಿಗೆ ಸಂತೋಷ , ನೋವು , ನಲಿವು , ಪ್ರೀತಿ , ಅನುಭವ ಯಾವುದನ್ನು ಅಂಚುಕೊಂಡಿರಲಿಲ್ಲ , ಎಷ್ಟೊ ಬಾರಿ ಸಾಯಲು ಪ್ರಯತ್ನಿಸಿದ್ದನಾದರು , "ಇಲ್ಲ , ಈ ಜಗತ್ತಿನಲ್ಲಿ ಎಲ್ಲಾ ನನ್ನನ್ನು ತಿರುಗಿನೊಡಬೇಕು , ಸಾದಿಸಬೇಕು" ಎಂದು ತನ್ನಲ್ಲೆ ತಾನೆ ಹೇಳಿಕೊಂಡಿದ್ದ ಹಿಮಾಂಶು...
ಇತ್ತ ತಾಯಿ ತಾನೇಕೆ ಹೀಗೆ.. ಇದರ ಹಿಂದಿನ ಕಾರಣ ಏನೆಂಬುದು ಎಂದು ವಿವರಿಸಲು ಹೊದರು ಯಾರು ಕೇಳುತ್ತಿರಲಿಲ್ಲ , ನನ್ನ ನಿಜವಾದ ಹೆಸರು ಕಾವೇರಿಯಲ್ಲ , ಪ್ರಶಾಂತಿನಿ ಅಂತ ಸ್ವತಃ ತನ್ನ ಮಗ ಹಿಮಾಂಶುವಿಗೆ ಹೇಳೆದರು ಕೂಡ ನಂಬುತ್ತಿರಲಿಲ್ಲ. ಅವಳ ಜೀವನದಲ್ಲಿ ನಡೆದ ಆ ದೊಡ್ಡ ಮೋಸ, ಹಿಂಸೆ ಕಾಡುತ್ತಲೆ ಇತ್ತು , "ಎಷ್ಟು ಸುಂದರವಾಗಿತ್ತು ನನ್ನ ಬದಕು " ಅಂತ ತನ್ನೊಳಗೆ ತಾನೆ ಕೇಳಿಕೊಳ್ಳುತ್ತಿದ್ದಲು ಕಾವೇರಮ್ಮ
ಸುಂದರವಾದ ಮತ್ತು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಪ್ರಶಾಂತಿನಿ ಲವ್ ಮಾಡಿ ಪ್ರೋಫೆಸರ್‍್ನನ್ನು ಮದುವೆಯಾಗಿದ್ದಳು . ಜೀವನದಲ್ಲಿ ತನಗಿದ್ದ ಎಲ್ಲಾ comfort ನೀಡಿದ್ದ ಪ್ರಶಾಂತಿನಿ ಗಂಡ . ಬೆಂಗಳೂರಿನ ಜಯನಗರದಂತ ಜಯನಗರದಲ್ಲೊಂದು ಸ್ವಂತ ಮನೆ , ಇಬ್ಬರು ಮಕ್ಕಳು. ಹೀಗೆ ಶಾಂತ ಸಾಗರದಲ್ಲಿ ಸಾಗುತ್ತಿದ್ದ ದೋಣಿಗೆ ನಾವುಕ ಮಾರೆಯಾಗಿ ಹೋಗಿದ್ದ , ಸುಂದರವಾದ ಪ್ರಶಾಂತಿನಿಯನ್ನು ಬಿಟ್ಟು ಹೋಗಿದ್ದ ಪ್ರೋಫೆಸರ್ "ತನ್ನ ಬದುಕಿನ ಎಲ್ಲಾ ಬಾಗಿಲು ಮುಚ್ಚಿಕೊಂಡಗಲೇ ಅಲ್ವೇ ನಾನು ಈ ಕಸುಬಿಗೆ ಇಳಿದದ್ದು " ಎಂದು ತನ್ನೊಳಗೆ ತಾನೆ ಕೊರಗುತ್ತಿದ್ದಳು ಪ್ರಶಾಂತಿನಿ @ ಕಾವೇರಿ
* * *
Alaxander ರಾಜನಾಥ ಚಟರ್ಜಿ , ಬೆಂಗಳೂರಿನ ಪ್ರತಿಷ್ಠತ ಕಾಲೇಜು ಪ್ರೀನ್ಸಿಪಾಲ್ ಗೆ ಇರಬೇಕಾದ ಸಂತೋಷ ಆಗಲಿ , comfort ಆಗಲಿ ಇರಲಿಲ್ಲ . ಒಬ್ಬಂಟಿ ಬದುಕಿನಲ್ಲಿ ಒಂದು ಹೆಣ್ಣು ಮಗುವನ್ನು ತಾಯಿಯ ಆಸರೆಯಿಲ್ಲದೆ ಬೆಳೆಸಿದ್ದರು , ಆಕೆಗೆ comfortಗಿಂತ luxuryಯನ್ನೆ ನೀಡಿದ್ದ , but what ಇರಬೇಕಾದ ನೆಮ್ಮದಿಯೆ ಇರಲಿಲ್ಲ ಆಕೆಗೆ , ಮಧ್ಯರಾತ್ರಿಯಲ್ಲಿ ಕಿಟರೆನೆ ಚಿರುತ್ತಿದ್ದಳು , ಅಪ್ಪನಿದ್ದ ಬಳಿಗೆ ಓಡಿ ಬರುತ್ತಿದ್ದಳು ಸಿಂಧು...... ತಾನು ಚಿಕ್ಕ ವಯಸ್ಸಿನಲ್ಲೆ ಇದ್ದಾಗ ಅಮ್ಮನ ಬಿಟ್ಟು ಬಂದಿದ್ದ ಅಂತ ಗೊತ್ತಿತ್ತು. ಆದರೆ ಅಮ್ಮನ ಮಮತೆ , ಪ್ರೀತಿ ಕೊಟ್ಟು ಬೆಳೆಸಿದ್ದ ಚಿಕ್ಕಮ್ಮ ಇದ್ದಕ್ಕ್ಇದಂತೆ ತೀರಿಕೊಂಡಿದ್ದು ಆಕೆ ಮೇಲೆ ಗಾಢ ಪರಿಣಾಮ ಬೀರಿತ್ತು , ಯಾಕೋ ತನ್ನ ಸೀಮಿತ ಕಳೆದುಕೊಡಿದ್ದಳು ಸಿಂಧು
* * *
ಅಂದು ಸ್ಯಾಂಕಿಯ ರಸ್ತೆಯಲ್ಲಿ ಅನಿರಿಕ್ಷಿತವಾಗಿ ಸಿಕ್ಕಿದ ಹಿಮಾಂಶು ಅಲ್ಲೆ MES ಕಾಲೇಜು ಬಳಿ ಇದ್ದ ಕಾಫಿ ಡೇ ಕರೆದೊಯ್ದು cappacio ಕುಡಿದ ನಂತರ ಶಾಲಿನಿಯ ಮನಸ್ಸೆಲ್ಲಿ ಹಿಮು ಅಂತ ಅಂತವಾಗಿ ಅವರಿಸಿಕೊಂಡಿದ್ದ .. ಎಂದು ತನ್ನ appreance ಬಗ್ಗೆ ಕಾಳಜಿವಯಸದ ಶಾಲಿನಿ ಆ ದಿನ ಮನಗೆ ಹೊದವಳೆ ತನ್ನ ಸೌಂದರ್ಯದ ಬಗ್ಗೆ ಯೋಚಿಸ ತೋಡಗಿದಲಳು.." Am I pretty enough to be a friend for my ಹಿಮು??" ಅಂತ ತನ್ನೊಳಗೆ ತಾನೆ ಕೇಳಿಕೊಂಡ ಶಾಲಿನಿಯ ಮುಖದಲ್ಲಿ ಸಣ್ಣದೊಂದು ನಗೆ ಆಕೆಯ ಕೆನ್ನೆಯನ್ನು ತಂಪುಮಾಡಿತ್ತು . ಈಗ ತಾನೇ ಹಚ್ಚಿದ್ದ ದೀಪದಂತೆ ಆಕೆಯ ಕಣ್ಣುಗಳು ಹೊಳೆಯುತದತಿದ್ದವು . ಯಾವುದೋ ಸಂತೋಷದಲ್ಲಿ ತನ್ನ bed ಮೇಲೆ ಅಂಗಾತ ಮಲಗಿ ಯೋಚಿಸತೊಡಗಿದಳು "ನಾನು ಹಿಮುನನ್ನು ಪ್ರೀತಿಸ ತೋಡಗಿದ್ದೆನ? Am I in love with him " ಆಕೆಗೆ Clarity ಇರಲಿಲ್ಲ. confused stateನಲ್ಲಿದ್ದಳು ಜಗತ್ತಿನ ಎರಡನೇ ಅತೀ ಸುಂದರಿ ಶಾಲಿನಿ , ಯಾವುದೆ ದಾರಿ ಕಾಣದೆ ಹಿಮಾಂಶುವಿಗೆ ಬರೆಯತೊಡಗಿದಳು..
ಪ್ರೀತಿಯ(?) ಹಿಮು ,
ಈ ಪತ್ರ ನನ್ನ ಎದೆಯಲ್ಲಿ ಮೂಡಿನಿಂತು ದಿನಗಳೆ ಆಗಿದ್ದವು , I don't know whether I'm doing it right or not , ನೀನು ನನ್ನ ಜೊತೆಯಲ್ಲಿದಷ್ಟು ಹೊತ್ತು I feel comfort , ನಿನ್ನೊಂದಿಗೆ ನಡೆಯುವ ಪ್ರತಿ ಹೆಜ್ಜೆಯನ್ನು ನಾನು enjoy ಮಾಡಿದ್ದೆ , ನಿನ್ನ presence ನನ್ನ ಮನಸ್ಸಿಗೆ ಮುದ ನೀಡುತ್ತೆ.. ಬರೀ comfort , happy , sweetness , ಮುದ ನೀಡುವ ಅನುಭವ ಪ್ರೀತಿನ ಗೊತಿಲ್ಲ , ನೋ definately ಇದು ಲವ್ ಅಲ್ಲ , ಲವ್ ಇರಬಹುದ ಹಿಮು?? ನಿಜವಾಗಲೂ ಗೊತ್ತಿಲ್ಲ , but we are not just friends , we are more than friends , ನಿನ್ನ ಉತ್ತರದ ನೀರಿಕ್ಷೆಯಲ್ಲಿ..
-ನಿನ್ನ ಶಾಲಿನಿ
ಈ ರೀತಿ kanglishನಲ್ಲಿ ಪತ್ರ ಬರೆದು ಹಿಮಾಂಶುವಿಗೆ ನೀಡಿದ್ದಳು ಶಾಲಿನಿ , ಆತ ನೀಡಿದ್ದ ಉತ್ತರ ಶಾಲಿನಿಯನ್ನ ದಂಗುಬಡಿಸುವುದರೊಂದಿಗೆ ನೆಮ್ಮದಿನೀಡಿತ್ತು!!!??