ಎಲ್ಲಿ೦ದಲೋ ತುರಿಬ೦ದ ನಿನ್ನ ಹೆಸರು ನನ್ನ ಮನಸ್ಸಿನೊಳಗೆ ನುಗ್ಗಿ , ಕೊ೦ಚ ಹೊತ್ತಿನಲ್ಲಿ ಆ ಹೆಸರು ವಿಚಾರವಾಗಿ , ಭಾವನೆಯಾಗಿ , ಪ್ರಶ್ನೇಯಾಗಿ ಕಾಲೂರಿ ನಿ೦ತುಬಿಟ್ತು. ನೀನು ಬೇಕು ಅನಿಸ್ತಿಯಾ ನನ್ನ ಮಾತಿಗೆ , ನನ್ನ ಮೌನಕ್ಕೆ , ನನ್ನ ಉಸಿರಿಗೆ , ನನ್ನ ಬದುಕಿಗೆ... ಎಷ್ಟು ತಿಂಗಳಾಯ್ತು ನಿನ್ನ ನೋಡಿ..
ನಾನು ಇದು ನಿನಗಾಗಿ ಬರೆಯುತ್ತಿರುವ 26ನೇ ಪತ್ರವಿರಬಹುದು.. I know ಇದು ಕೂಡ ನೀನು ಓದಲ್ಲ ಅಂತ , ಆದರೆ ನಾನು ನಿನಗಾಗಿ ಇಂತಹಃ ಎಷ್ಟು ಪತ್ರ ಬೇಕಾದರೂ ಬರೆದು ಕಾಯ್ತ ಇರ‍್ತೀನಿ ಡಿಯಾರ್.
ಯಾಕೋ ಇವತ್ತು ಆ ದಿನ ನಾನು ನೀನು ಆ ಕತ್ತಲ ರಾತ್ರಿಯ ಚುಮು ಚುಮು ಚಳಿಯಲ್ಲಿ ನಾಗರಭಾವಿಯಿಂದ ಕೆಂಗೇರಿವರೆಗೂ ಹೋಗಿದ್ವಲ್ಲ ಆ ಪುಟ್ಟ ರೈಡ್ ತುಂಬಾ ನೆನಪಾಗ್ತಯಿದೆ . ಅವತ್ತು SEP 11 ನನ್ನ ಬರ್ತ್‌ಡೇ ಬೆಳಗ್ಗೆನೆ ಯಾಕೋ ಫೋನ್ ಮಾಡಿ ಮಲ್ಲೆಶ್ವರಂಗೆ ಬಾ ಅಂದ್ಯಲ್ಲ ಅದಕ್ಕೆ ಕಾಲೇಜ್ ಬಂಕ್ ಮಾಡಿ ಬಂದು ನಿಂತವನಿಗೆ ಅಷ್ಟು ದೊಡ್ಡ ಶಾಕ್ ಕೋಡೊದ ನೀನು ? ತುಂಬಾ ಭಯವಾಗಿತ್ತು ಅವತ್ತು . ಹಳ್ಳಿಮನೆಯ ನುಂದೆ ಸುಮ್ಮನೆ ನಿನಗಾಗಿ ಕಾಯುತ್ತ ನಿಂತಿದ್ದಾಗ ಅಪ್ಪನ ಜೊತೆ ಬಂದಿದ್ಯಲ್ಲ . I was shocked . " ಅಪ್ಪ ಇವನು ನನ್ನ ಕೋತಿಮರಿ ಫ್ರೇಂಡ್ ಮಂಜು , ಇವತ್ತು ಇವ್ನ ಬರ್ತ್‌ಡೇ , Let's make it special " ಅಂತ ಅಪ್ಪನಿಗೆ ಪರಿಚಯಾ ಮಾಡಿಸಿದಲ್ಲಾ . I was surprised!!
ಅವತ್ತು ಇಡಿ ದಿನ ನಿನ್ನೊಂದಿಗೆ ಕಳೆದುಬಿಟ್ಟಿದ್ದೆ . ಅದೇ ದಿನ ರಾತ್ರಿ 9 ಗಂಟೆಗೆ ಹೋಗಿದ್ವಲ್ಲ ಆ ಪುಟ್ಟ ರೈಡ್ ಎಷ್ಟು ಚೆನ್ನಾಗಿತ್ತಲ್ವ . ಎಷ್ಟು ಚಳಿ ಇತ್ತು ಅವತ್ತು . ಆಗ University ಗೇಟ್ ಬಳಿ ಇದ್ದ ಗಣೇಶನ ಗುಡಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಪೂಜೆ ಮಾಡಿಸಿದಲ್ಲ . I felt blessed . ಪುಟ್ಟ ಮಗುವಂತೆ ನನಗೆ ಕುಂಕುಮ ಇಟ್ಟು " ಕೋತಿ ಯಾವಗಲು ಚೆನ್ನಗೀರೊ , don't forget your dreams.. just chase them . I love you ಕಣೋ " ಅಂತ ಎಷ್ಟು ಪ್ರೀತಿಯಿಂದ ಹೇಳ್ತಯಿದ್ದೆ. ನಿನ್ನ ಆ ಮಾತುಗಳು ಇನ್ನ ನನಗೆ ಹಾಗೇ ನೆನಪಿದೆ.. ಮುದ್ದು ಮುದ್ದುಗಿ ಕಣ್ಣು ಮಿಟುಕಿಸುತ್ತಾ ಪಟಪಟ ಅಂತ ಮಾತಡ್ತಾ ಇದ್ದೆ . ನಾನು ಮಾತಿಗಿಂತ ನಿನ್ನ ಮೋಡಿದ್ದೆ ಜಾಸ್ತಿ . You were soo affordable that day . universityಯ ಬೆಳಕಿಲ್ಲದ ಆ ಕತ್ತಲ ರಸ್ತೆಯಲ್ಲಿ " ಹೋಗೊ ನಿನ್ನ bike ಚೆನ್ನಾಗಿಲ್ಲ , Its not comfortable to sit , ನಡೆದುಕೊಂಡು ಹೋಗಣ ಬಾರೋ " ಅಂತ ಹೇಳಿದಲ್ಲ . ನಂಗೊತ್ತು ಪ್ರೀತಿಯ ಆ ಕತ್ತಲ ರಾತ್ರಿಯಲ್ಲಿ ನೀನು ನನ್ನ ಜೊತೆ ನಡೆದುಕೊಂಡು ಹೋಗ ಆಸೆ ಇತ್ತು ಅಂತ. ಅಲ್ಲಿದ್ದದ್ದೂ ನಾನು , ನೀನು , ನಮ್ಮ ಪ್ರೀತಿ , ಅ ಚಂದ್ರ ಮತ್ತು ಹಾಗೊಮ್ಮೆ - ಇಗೊಮ್ಮೆ ವಾಹನಗಳ ಬೆಳಕಿನಲ್ಲಿ ಬೆಳಗುತಿದ್ದ ರಸ್ತೆ . ಅಲ್ಲಿ ಮಾಗಳಿಲ್ಲದ ನಿಚ್ಚಳ ಮೌನ , ಬರೀ ಕಣ್ಣಲ್ಲೆ ಗಂಟೆಗಟ್ಟಲೆ ಮಾತಡಿಸಿದರು ಸಾಲದಷ್ಟು ಭವನೆಗಳು , ಅಲ್ಲಿ ಇದ್ದದ್ದು ನೂರಾರು ದಿನಗಳ ಅರಾಧನೆ , ಮೌನದಲ್ಲೆ ಕೂಡಿದ್ದ ಮಾತುಗಳು , ಭಾವನೆಗಳೇ ತುಂಬಿದ್ದ ಕಣ್ಣುಗಳು . ಸುಮ್ಮನೆ ಅಷ್ಟು ಚಳಿಯ ರಾತ್ರಿಯಲ್ಲಿ ನಡೆದು ಹೋಗಿದ್ದವು . It was just me & You ..
Woooow!! ಇಗಲು ಅದೇ ರೀತಿ ಚಳಿಯಿದೆ , ನೀನಗಿಷ್ಟವಿಲ್ಲದ ಅ ಬೈಕ್ ಹಾಗೆ ಇದೇ . ಕತ್ತಲ ರಸ್ತೆ , ಗಣೇಶನ ಗುಡಿ ಎಲ್ಲವೂ ಹಾಗೆ ಇದೆ . Dear let's go far a walk ಅಲ್ವ ;)
ಚಳಿಯ ಬಿಸುಪೋ , ನಿನ್ನ ನೆನಪೋ ;
ಕಾಡಿಗೆಯ ಕಣ್ಣು ,ಕಾಡುತ್ತಿದೆ ಇನ್ನೂ ;
ನೆನಪಿನ ಚಳಿಯಲ್ಲಿ , ರಾತ್ರಿಯ ಕತ್ತಲಲ್ಲಿ ;
ನಿನ್ನ ನಗುವ ಅಮಲಿನಲ್ಲಿ ;
ಕಾಡುತ್ತಿದೆ ನಿನ್ನದೆ ಬಿಂಬ
ಜನ್ಮದ ಮೈತ್ರಿಯೋ , ಜೀವನ ಪ್ರೀತಿಯೋ
ಕಾಯುತ್ತಿರುವೆ ನಾನಿನ್ನ
ಕಾಡಿಗೆ ಹಚ್ಚಿದ ಮುದ್ದು ಚಿನ್ನ ;)